यदीच्छसि वशीकर्तुं जगदेकेन कर्मणा ।
परापवादसस्येभ्यः चरन्तीं गां निवारय ||

ನೀನು ಜಗತ್ತನ್ನು ಒಂದೇ ಕಾರ್ಯದ ಮೂಲಕ ಜಯಿಸಬೇಕಾದರೆ
ಪರನಿಂದೆಯೆಂಬ ಹುಲ್ಲನ್ನು ಮೇಯುತ್ತಿರುವ ಆಕಳನ್ನು ದೂರಮಾಡು

Oh man, to win the world through a task,
You do keep away criticize other people